ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚನ್ನಮ್ಮ / ಏಕಲವ್ಯ /ಅಟಲ ಬಿಹಾರಿ ವಾಜಪೇಯಿ/ ಡಾ. ಬಿ.ಆರ್. ಅಂಬೇಡ್ಕರ ಮಾದರಿ ವಸತಿ ಶಾಲೆ ಅಂತಿಮ ಕಟ್-ಆಫ್ -2018-2019, ನೋಂದಣಿ ಸಂಖ್ಯೆವಾರು ಶ್ರೇಣಿ ಪಟ್ಟಿ.bb ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಯಲ್ಲಿ ಈವ್ಹಿ ಎಂ ಜೊತೆ ವಿವಿಪ್ಯಾಟ್ ಬಳಕೆ ಬಗ್ಗೆ ಅದಿಕಾರಿಗಳು, ಕಾರ್ಯಕರ್ತರು, ಹಾಗೂ ಸಂಬಂಧಿಸಿದ ಇನ್ನುಳಿದವರಿಗೆ ಮಾಹಿತಿ qqqq ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ - ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸುವ (18/01/2018 Counselling) ಮತ್ತು ಖಾಲಿ ಇರುವ ಸ್ಥಳಗಳ ವಿವರ ddddಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳಾಪಟ್ಟಿ - 2018 qqqq ಕಿತ್ತೂರು ಉತ್ಸವ 2017 .qqqq!! ರಾಜ್ಯ ಸರ್ಕಾರಿ ನೌಕರರು gov.in (nic.in) Domain ನಲ್ಲಿ ಈ-ಮೇಲ್ ಖಾತೆ ಪಡೆಯುವ ಕುರಿತು ನಿರ್ದೇಶನಗಳು !!bb ಪ್ರಧಾನ ಮಂತ್ರಿ ಫಸಲ ವಿಮಾ ಯೋಜನಯಲ್ಲಿ ಪಾಲ್ಗೊಂಡ ರೈತರು-2016ತಾಲೂಕಾವಾರು 2015-16 ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬರದಿಂದಾದ ಬೆಳೆ ಹಾನಿ - ಇನ್ ಪುಟ್ ಸಬ್ಸಿಡಿ ವಿವರaaa   

ಮಾನವ ಅಭಿವೃದ್ಧಿ ಸೂಚ್ಯಂಕ ವರದಿ-ಬೆಳಗಾವಿ.

ಶಿಕ್ಷಣ ಹಕ್ಕು [ ಬೆಳಗಾವಿ ದಕ್ಷಿಣ ] 2014-2015

ಇಲಾಖೆ ಯೋಜನೆಗಳು ಮಾಹಿತಿ

ನುಡಿ-ಯೂನಿಕೋಡ್ ಬಳಸುವದು ಹೇಗೆ

28/05/2018 ರಂದು ನವೀಕರಿಸಲಾಗಿದೆ || ಸುರಕ್ಷತಾ ಆಡಿಟ್ ಆಗಿದ್ದು ಅನುಮೋದಿಸಲ್ಪಟ್ಟಿದೆ ||

ವಿಷಯ ಸ್ವಾಮ್ಯ ಮತ್ತು ನಿರ್ವಹಣೆ ಜಿಲ್ಲಾಡಳಿತ ಬೆಳಗಾವಿ

ಬೆಳಗಾವಿ ಕುರಿತು:

ಬೆಳಗಾವಿಯು (ಮುಂಚೆ ವೇಣು ಗ್ರಾಮ ಅಥವಾ ಬಿದಿರು ಗ್ರಾಮ ಎಂದು ಕರೆಯಲ್ಪಡುತ್ತಿತ್ತು) ಪುರಾತನವಾದ, ಸಾಂಸ್ಕೃತಿಕವಾಗಿ ವೈಭಯಯುತವಾದ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರವು, ಹತ್ತಿ ಹಾಗೂ ರೇಷ್ಮೆ ನೇಕಾರರ ಪ್ರದೇಶಗಳಿಂದ ಕೂಡಿದ್ದು, ಇಂದಿನ ಅಧುನಿಕ ವಿನ್ಯಾಸದ ಕಟ್ಟಡಗಳು ಹಾಗೂ ಮರ ಗಿಡಗಳು, ಬ್ರಿಟಿಷ್ ಕಾಲದ ದಂಡು ಪ್ರದೇಶ ಇವುಗಳನ್ನು ಒಳಗೊಂಡಿದೆ. ಬೆಳಗಾವಿಯ ಕೋಟೆ, ದೇವಾಲಯಗಳು ಹಾಗೂ ಚರ್ಚಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ನಗರದ ಅಪೇಕ್ಷಣೀಯ ಪರಂಪರೆಯ ತಾಣಗಳು ಹೊಸ ಅನ್ವೇಷಣೆಗಳಿಗೆ ಅವಕಾಶದ ಹಾದಿಯನ್ನು ತೆರೆದಿವೆ. ಬೆಳಗಾವಿ ನಗರವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ 02ನೆಯ ಶತಮಾನದ ಪ್ರಾಚೀನತೆಯ ಸಂಸ್ಕೃತಿಗಳಿಂದಾಗಿ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಾಮೀಪ್ಯತೆಯಿಂದಾಗಿ ಆ ರಾಜ್ಯಗಳ ಸಂಸ್ಕೃತಿಗಳೊಂದಿಗೆ ಸ್ಥಳೀಯ ಕನ್ನಡ ಸಂಸ್ಕೃತಿಯೂ ಸೇರಿ ಸಮ್ಮಿಳಿತಗೊಂಡು ಶ್ರೀಮಂತ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದೆ. ಅಲ್ಲದೇ ಭೌಗೋಳಿಕವಾಗಿ ನಗರವು ಮಲೆನಾಡು ಪ್ರದೇಶದಲ್ಲಿದ್ದು ವರ್ಷ ಪೂರ್ತಿ ಹಚ್ಚಹಸುರಿನಿಂದ ಕಂಗೊಳಿಸುತ್ತದೆ. ಶತಮಾನಗಳ ಕಾಲಾನಂತರ ಬೆಳಗಾವಿಯು ಇಂದು ಮಹತ್ವ ಪೂರ್ಣವಾದ ಹಾಗೂ ಪರಿಗಣಿಸುವಂತಹ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಯಾಗಿ ರೂಪಗೊಂಡಿದೆ ಬೆಳಗಾವಿಯು ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 47,79,661 ಜನಸಂಖ್ಯೆಯನ್ನು ಹೊಂದಿದೆ. ಬೆಳಗಾವಿ ನಗರವು ಮುಂಬಯಿ ಹಾಗೂ ಬೆಂಗಳೂರಿನಿಂದ ಸಮಾನಾಂತರ ದೂರದಲ್ಲಿರುವ ಮಧ್ಯವರ್ತಿ ನಗರವಾಗಿದೆ........

Best Viewed in latest version of firefox,chrome, Internet Explorer 9 or above with resolution 1024x768.